WhatsApp Bulk Message Service in Bangalore – ನಿಮ್ಮ Business ಗೆ ನಾವು Message ಕಳುಹಿಸುತ್ತೇವೆ
API ಇಲ್ಲದೆ Bulk WhatsApp Marketing | Promotional Messages | Anjok Technologies ನಿಮ್ಮ business ಗೆ bulk WhatsApp messages ಕಳುಹಿಸಬೇಕೇ? ನಿಮ್ಮ shop, offer, event, product ಅಥವಾ service ಅನ್ನು WhatsApp ಮೂಲಕ promote ಮಾಡಬೇಕೇ? ಆದರೆ WhatsApp API ಇಲ್ಲವೇ? ಚಿಂತೆ ಬೇಡ. ನಮ್ಮ team ನಿಮ್ಮ behalf ನಲ್ಲಿ messages ಕಳುಹಿಸಿ ಕೊಡುತ್ತದೆ.